Archive for June, 2008

ಅಂತು ಇಂತೂ…. ಕನ್ನಡಕ್ಕೆ ಕರ್ನಾಟಕಕ್ಕೇ ಒಳ್ಳೆಯ ದಿನಗಳು ಹತ್ತಿರ ಬರುವ ಎಲ್ಲ ಮುನ್ಸೂಚನೆಗಳು ಕಂಡು ಬರುತ್ತಿವೆ.. ರಾಜಕೀಯದಲ್ಲಿ ಏರು ಪೆರು ಸಹಜವೇ ಆದರೆ ಈಗ ಸಂತಸದ ಸುದ್ದಿ ಬರ್ತಾ ಇರೋದು ಸಾಹಿತ್ಯದ ಲೋಕದಿಂದ. ಆದರೆ ಈ ಸುದ್ದಿ ಬರೋದು ಎಷ್ಟು ಬೇಗ? ಎನ್ನುವುದು ಕಾಲ ನಿರ್ಣಯ ಮಾಡಬೇಕಾಗಿದೆ. ಆದರೆ ಈ ಸರ್ತಿ ಖಚಿತವಾದ ಗೆಲುವು ಕನ್ನಡದ್ದೇ, ಕರ್ನಾಟಕದ್ದೇ ನಮ್ಮ ಕನ್ನಡಿಗರದ್ದೇ.. ಇದೆಲ್ಲಕ್ಕೂ ಕಾರಣಪುರುಷ ಆದವರು ಧಾರವಾಡದ ಪ್ರೊ||ಎಸ್.ಶೆಟ್ಟರ್ ಅವರು. ಅವರ ಛಲ, ನಿರಂತರ ಪರಿಶ್ರಮ, ಶ್ರದ್ಧೆ ಹಾಗು [...]





Follow

Get every new post delivered to your Inbox.